America ನೇರ ಎಚ್ಚರಿಕೆ ಕೊಡಲು China ಮಾಡಿದ್ದೇನು ನೋಡಿ | Oneindia kannada<br />ಸಂಪೂರ್ಣವಾಗಿ ಹಾರಾಟ ನಿಷೇಧ ಇರುವ No fly Zoneನಲ್ಲಿ ಬೇಹುಗಾರಿಕೆ ವಿಮಾನವನ್ನು ಹಾರಿಸಿದ್ದ ಯುಎಸ್ಎಗೆ ಚೀನಾ ತಕ್ಕ ಉತ್ತರ ನೀಡಿದೆ. ಎರಡು ಖಂಡಾಂತರ ಕ್ಷಿಪಣಿಗಳನ್ನು ಪ್ರತಿಯಾಗಿ ಹಾರಿ ಬಿಟ್ಟಿದೆ.<br />#US #China #Issue<br />China Fires Aircraft-Carrier Killer Missile into the South China Sea in Warning to America. Ballistic missiles launched in response to US aerial activities in a 'no-fly zone' area during a Chinese naval drill